ಶತ ಶತಮಾನಗಳಿಂದ ಮಗ್ಗ ದ ಕುಟುಂಬವು ಈ ದೇಶಕ್ಕೆ ಮತ್ತು ಈ ನಾಡಿಗೆ ತನ್ನ ದೆಯಾದ ರೀತಿಯಲ್ಲಿ ಸೇವೆಯನ್ನು ನೀಡುತ್ತಾ ಬಂದಿದೆ. ರಾಜರುಗಳ ಕಾಲದಲ್ಲಿ ನಮ್ಮ ಹಿರಿಯರು ಸ್ವ ಂತ ಕ್ಯೆಮಗ್ಗ ಗಳನ್ನು ಹೊಂದಿದ್ದು ಸಮಾಜದಲ್ಲಿ ಉನ್ನ ತ ಮಟ್ಟ ದಲ್ಲಿ ಜೀವನ ಮಾಡಿರುವುದು ಈಗ ಕೆಲವಾರು ಊರುಗಳಲ್ಲಿ ನಮ್ಮ ಹಿರಿಯರು ಹೊಂದಿರುವ ಜಮೀನುಗಳು ಮತ್ತು ಅವರ ಜೀವನ ಶ್ಯಲಿಯೇ ಸಾಕ್ಷಿ. ಸ್ವಾತಂತ್ರ್ಯ ಪೂ್ರ್ವದಲ್ಲಿ ದೇಶದಲ್ಲಿ ಸ್ವಾ ತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿ ತಯಾರಿಸಿರುವ ಬಟ್ಟೆಗಳನ್ನು ಉಪಯೆಾಗಿಸದೆ ಬ್ರಿಟೀಷರ ಉತ್ಪ ನ್ನ ಗಳನ್ನು ವಿರೋದಿಸಿ, ಗಾಂದೀಜಿರವರು ತನ್ನ ಸ್ವ ಂತಿಕೆಯನ್ನು ಮತ್ತು ಸ್ವಾಬಿಮಾನವನ್ನು ಉಳಿಸುವ ಸಲುವಾಗಿ ಚರಕ ಮತ್ತು ಕ್ಯೆ ಮಗ್ಗ ದ ಸಹಾಯದಿಂದ ಬಟ್ಟೆಗಳನ್ನು ತಯಾರಿಸಿರಿವುದು ನಮಗೆಲ್ಲರಿಗೂ ತಿಳಿದ ವಿಷಯ ಮತ್ತು ನಮ್ಮ ಮಗ್ಗ ದ ಸಮುದಾಯ ಹೆಮ್ಮೆ ಪಡುವಂತಹ ವಿಷಯವಾಗಿದೆ ಹಾಗೂ ನಮ್ಮ ಕ್ಯೆ ಮಗ್ಗ ವು ನಮ್ಮ ಸ್ವಾಬಿಮಾನದ ಸಂಕೇತವಾಗಿದೆ, ಕಾಲಕ್ರಮೇಣ ನಾವುಗಳು ನಮ್ಮ ಮಗ್ಗ ಗಳು ಜಾಗತೀಕರಣ ಮತ್ತು ಕ್ಯೆಗಾರೀಕರಣದಿಂದಾಗಿ ಮೂಲೆ ಗುಂಪಾಗಿ ತೀರ ಬಡತನದಿಂದ ನರಳುವ ಪರಿಸ್ಧಿತಿ ಬಂತು. ನಂತರ ಜಾತಿ ಪದ್ದತಿಗೆ ಒಳಪಟ್ಟು ಶೂದ್ರರ ಪಟ್ಟಿಯಲ್ಲಿ ಅದರಲ್ಲೂ ಅಶ್ವ ಸ್ಯ ರ ವರ್ಗಕ್ಕೆ ಸೇರಿರುತ್ತೆವೆ. ಈಗ ಪ್ರಸ್ತುತ ನಾವುಗಳು ಕರ್ನಾಟಕ ರಾಜ್ಯ ದಲಿ ಆದಿ-ಕರ್ನಾಟಕ ಜಾತಿಯಲ್ಲಿ ಗುರುತಿಸಿಕೊಂಡಿರುತ್ತೆವೆ. ಈಗ ಸರ್ಕಾರದಿಂದ ದೊರೆಯುವ ಸೌಲಭ್ಯ ಗಳನ್ನು ಪಡೆಯವ ಸಲುವಾಗಿ ಮತ್ತು ಚದುರಿರುವ ನಮ್ಮ ಕುಟುಂಬಗಳನ್ನು ಜೋಡನೆ ಮಾಡುವುದು ನಮ್ಮ ಮೊದಲ ಮತ್ತು ಅದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ಕೆಲವು ಮುಖಂಡರುಗಳು ಹಾಗೂ ಸಮಾನ ಮನಸ್ಕರು ಸೇರಿ ನಮ್ಮ ಕುಟುಂಬಗಳ ಜೋಡನೆಗೆ ಮುಂದಾಗಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ನಮ್ಮ ಮಗ್ಗ ದ ಸಮುದಾಯಕ್ಕೆ ಸೇರಿರುವ ನಾವುಗಳು ಈ ಸಮುದಾಯದ ಸದಸ್ಯ ತ್ವ ವನ್ನು ಪಡೆದು ಮಗ್ಗ ದ ಕುಟುಂಬ ಒಟ್ಟುಗೂಡುವ ಮತ್ತು ಜೋಡನೆ ಕಾರ್ಯದಲ್ಲಿ ಸಹಕಾರ ಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತಾ ಸಮುದಾಯದ ಬಂಧುಗಳನ್ನು ಸದಸ್ಯ ತ್ವ ಪಡೆಯಲು ಅಹ್ವಾನಿಸಲು ಹರ್ಪಿೆೆಸುತ್ತೆೀನೆ.